ನಟ ಅಮೀರ್ ಖಾನ್ ಮಗಳು ಸಾಕಷ್ಟು ದಿನಗಳಿಂದ ನಪುರ್ ಶಿಕಾರಿ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ…. ಅಫೀಶಿಯಲ್ಲಾಗಿ ಈಗಾಗಲೇ ಫೋಟೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಅಮೀರ್ ಖಾನ್ ಪುತ್ರಿ ಇರಾ
ಇತ್ತೀಚೆಗಷ್ಟೇ ಸೀರೆ ಹುಟ್ಟುಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ ಇರಾ…ಸೀರೆಯಲ್ಲಿ ಏನಿದೆ ಸ್ಪೆಷಲ್ ಅಂತಾರಾ ಇರಾ ಹುಟ್ಟಿರೋ ಹೊಸ ಸೀರೆ ಅವರ ಬಾಯ್ ಫ್ರೆಂಡ್ ನ ನಪುರ್ ಶಿಕಾರಿ ಅವರ ತಾಯಿಯದ್ದು… ಗರ್ಲ್ ಫ್ರೆಂಡ್ ತಾಯಿಯ ಸೀರೆ ಉಟ್ಟುಕೊಂಡು ಬಂದಿದ್ದೇ ತಡ ಇರಾ ಅವರಿಗೆ ನಪುರ್ ಮುತ್ತಿನ ಸುರಿಮಳೆ ಸುರಿಸಿದ್ದಾರೆ ..
ಆ ಫೋಟೋಗಳನ್ನು ಸದ್ಯ ಹೀರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ …ನಟ ಅಮೀರ್ ಖಾನ್ ನಟಿ ರೀನಾ ದತ್ತಾ ಅವರ ಜೊತೆ ಮೊದಲ ಮದುವೆಯಾಗಿದ್ದರು ಈ ದಂಪತಿಗೆ ಇಬ್ಬರು ಮಕ್ಕಳಿದ್ದರು ಜುನೈದ್ ಹಾಗೂ ಇರಾ