ಶಾಶ್ವತವಾಗಿ ಹಾಡುವುದನ್ನು ನಿಲ್ಲಿಸಿದ ಗಾನ ಕೋಗಿಲೆ

ಭಾರತಿಯ ಸಿನಿಮಾರಂಗದ ಗಾನಕೋಗಿಲೆ ಗಾಯಕಿ ಲತಾ ಮಂಗೇಶ್ಕರ್ ನಿಧನರಾಗಿದ್ದಾರೆ…ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಲತಾಮಂಗೇಶ್ವರ್ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು… ಸತತವಾಗಿ ಚಿಕಿತ್ಸೆ ಕೊಟ್ಟರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಲತಾ ಮಂಗೇಶ್ಕರ್ ನಿಧನರಾಗಿದ್ದಾರೆ 92 ವರ್ಷದ ಲತಾ ಮಂಗೇಶ್ಕರ್ ಅವರು ಭಾರತದ ಮೂವತ್ತಾರಕ್ಕೂ ಹೆಚ್ಚು ಭಾಷೆಯ ಹಾಡುಗಳನ್ನು ಹಾಡಿದ್ದಾರೆ ..ಅದಷ್ಟೇ ಅಲ್ಲದೆ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಖ್ಯಾತಿ ಅವರಿಗಿದೆ .. ಮಧ್ಯಪ್ರದೇಶದ ಇಂದೋರ್ ಜನಿಸಿದ ಲತಾ ಮಂಗೇಶ್ಕರ್ […]

ಮಗಳಿಗಾಗಿ ಸಾಂಗ್ ರೈಟರ್ ಆದ ಸತೀಶ್ ನೀನಾಸಂ

ನಟ ಸತೀಶ್ ನೀನಾಸಂ ಇತ್ತೀಚೆಗಷ್ಟೇ ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿ ನನ್ನ ಮಗಳಿಗೆ 5ವರ್ಷವಾಗಿದೆ …ಅವಳ ಪ್ರೈವೆಸಿಗಾಗಿ ಇಷ್ಟು ದಿನ ಅವಳ ಫೋಟೋ ವನ್ನ ಹಂಚಿಕೊಂಡಿರಲಿಲ್ಲ ಎಂದು ಸಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು… ಈಗ ಅದೇ ಮಗಳಿಗಾಗಿ ಸತೀಶ್ ಸಾಂಗ್ ರೈಟರ್ರಾಗಿದ್ದಾರೆ.. ಹೌದು….ನಟ ಸತೀಶ್ ನೀನಾಸಂ ಅವರ ಮಗಳನ್ನ ಅಭಿಮಾನಿಗಳಿಗೆ ಪರಿಚಯ ಮಾಡಲು ವೀಡಿಯೋ ಆಲ್ಬಂ ಸಾಂಗ್ ರೆಡಿ ಮಾಡಿದ್ದಾರೆ… ಈ ಹಾಡಿನ ಮೂಲಕ ತಮ್ಮ ಅಭಿಮಾನಿಗಳಿಗೆ ತನ್ನ ಮಗಳಾದ ಮನಸ್ವಿತಳನ್ನ ಪರಿಚಯ ಮಾಡಿಸಲಿದ್ದಾರೆ….ಈ ಹಾಡನ್ನ […]

ಬೇಬಿ ಬಂಪ್ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ ದಿಶಾ ಮದನ್

ದಿಶಾ ಮದನ್… ಎರಡನೇ ಬಾರಿ ತಾಯಿಯಾಗುತ್ತಿರುವ ಸಿಹಿ ಸುದ್ದಿ ಹಂಚಿಕೊಂಡಿದ್ದ ದಿಶಾ ಮದನ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೀಮಂತ ಮಾಡಿಸಿಕೊಂಡಿದ್ದರು. ಜೊತೆಗೆ ತಮ್ಮ ಫ್ಯಾಮಿಲಿಯ ಫೋಟೋಗಳನ್ನು ಹಂಚಿಕೊಂಡಿದ್ದ ದಿಶಾ ಮದನ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಏನಂತೀರಾ? ಅದು ಫೋಟೋಶೂಟ್! ಸೋಶಿಯಲ್ ಮೀಡಿಯಾದ ಸೆನ್ಸೆಷನಲ್ ಸ್ಟಾರ್ ಆಗಿರುವ ದಿಶಾ ಮದನ್ ಇತ್ತೀಚೆಗೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದು ಫೋಟೋಗಳೆಲ್ಲಾ ಸಕತ್ ವೈರಲ್ ಆಗುತ್ತಿದೆ. ಇನ್ನು ದಿಶಾ ಮದನ್ ಬೇಬಿ ಬಂಪ್ ಫೋಟೋಶೂಟ್ ನಲ್ಲಿಯೂ ತುಂಬಾ ಬೋಲ್ಡ್ ಆಗಿ […]

ಹೃತಿಕ್ ಜೊತೆ ಕಾಣಿಸಿಕೊಂಡ ಸಬಾ ಆಜಾದ್ ಯಾರು? ಆಕೆಯ ಹಿನ್ನಲೆ ಏನು?

ನಟ ಹೃತಿಕ್ ರೋಷನ್ ಸುಸೈನೆ ಖಾನ್ ಜತೆ ವಿಚ್ಛೇದನವಾದ ನಂತರ ಹೃತಿಕ್ ಜೊತೆಯಲ್ಲಿ ಸಾಕಷ್ಟು ಹೀರೋಯಿನ್ ಗಳ ಹೆಸರು ತಳುಕು ಹಾಕಿಕೊಂಡಿತ್ತು…ಆದರೆ ಹೃತಿಕ್ ರೋಷನ್ ಅದಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ನೆಗ್ಲೇಟ್ ಮಾಡುತ್ತಾ ಬಂದಿದ್ದರು ಆದರೆ ಇತ್ತೀಚಿಗಷ್ಟೆ ನಟ ಹೃತಿಕ್ ರೋಷನ್ ರೆಸ್ಟೋರೆಂಟ್ ವೊಂದರಲ್ಲಿ ನಟಿಯೊಬ್ಬಳು ಕೈಹಿಡಿದುಕೊಂಡು ಹೊರ ಬರ್ತಿರೋ ಫೋಟೋ ಸಖತ್ ವೈರಲ್ ಆಗಿತ್ತು… ನಂತರ ಯಾರಿಕೆ ಅಂತ‌ ತಲಾಶ್ ಮಾಡಿದಾಗ ಕೇಳಿಬಂದ ಹೆಸರು ಸಬಾ ಆಜಾದ್ *ಸಬಾ ಅಜಾದ್ ಬಾಲಿವುಡ್ ನ […]

ಶಿವಣ್ಣ ಎವರ್ ಯಂಗ್ ಎಂದ ಶ್ವೇತಾ ಚೆಂಗಪ್ಪ…

ಸುಮತಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಿತರಾದ ಕೊಡಗಿನ ಕುವರಿ ಶ್ವೇತಾ ಚೆಂಗಪ್ಪ ತದ ನಂತರ ಕಾದಂಬರಿ, ಸುಕನ್ಯಾ, ಆರುಂಧತಿ, ಸೌಂದರ್ಯ‌.. ಹೀಗೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದು ಸೀರಿಯಲ್ ಪ್ರಿಯರಿಗೆ ತಿಳಿದಿರುವ ವಿಚಾರ. ನಟನೆಯ ಹೊರತಾಗಿ ನಿರೂಪಣೆಯಲ್ಲೂ ಸಕ್ರಿಯರಾಗಿರುವ ಈಕೆ ಯಾರಿಗುಂಟು ಯಾರಿಗಿಲ್ಲ, ಕುಣಿಯೋಣು ಬಾರಾ, ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ್ ನ ನಿರೂಪಕಿಯಾಗಿ ಮೋಡಿ ಮಾಡಿದ್ದರು. ಬಿಗ್ ಬಾಸ್ ಸೀಸನ್ 2 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಶ್ವೇತಾ ಚೆಂಗಪ್ಪಗೆ ಬ್ರೇಕ್ ನೀಡಿದ್ದು ಮಜಾ ಟಾಕೀಸ್. ಹೌದು, ಟಾಕಿಂಗ್ […]

ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದೇನೆ ಎಂದ ಕಾರ್ತಿಕ್ ಆರ್ಯನ್… ಯಾರ ಜೊತೆ ಗೊತ್ತಾ?

ಬಾಲಿವುಡ್ ನ ಜನಪ್ರಿಯ ನಟ ಕಾರ್ತಿಕ್ ಆರ್ಯನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಹೌದು, ಈ ವಿಚಾರವನ್ನು ಸ್ವತಃ ಕಾರ್ತಿಕ್ ಆರ್ಯನ್ ಅವರೇ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಟನೆಯ ಮೂಲಕ ಸಿನಿಪ್ರಿಯರ ಅದರಲ್ಲೂ ಹೆಣ್ ಮಕ್ಕಳ ಮನ ಕದ್ದ ಕಾರ್ತಿಕ್ ಆರ್ಯನ್ ಅಂದ ಚೆಂದಕ್ಕೆ ಫಿದಾ ಆಗದವರಿಲ್ಲ. ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಕಾರ್ತಿಕ್ ಆರ್ಯನ್ ಇದೀಗ ಪ್ರೀತಿಯ ಕಾರಣದಿಂದಾಗಿ ಸಕತ್ ಸುದ್ದಿ ಮಾಡುತ್ತಿದ್ದಾರೆ. ಅಂದ ಹಾಗೇ ಕಾರ್ತಿಕ್ ಅವರಿಗೆ ಪ್ರೀತಿ ಆಗಿರುವುದು ಮುದ್ದಾದ ನಾಯಿ ಮರಿಯ ಮೇಲೆ! ಆಶ್ಚರ್ಯ […]

ಕೊಟ್ಟ ಮಾತಿನಂತೆ ನಡೆದುಕೊಂಡ ಪುಷ್ಪ ಸ್ಟಾರ್ ಅಲ್ಲು ಅರ್ಜುನ್

ಪುಷ್ಪಾ ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ನಟ ಅಲ್ಲು ಅರ್ಜುನ್ ಮತ್ತೆ ಬೆಂಗಳೂರಿಗೆ ಬಂದಿದ್ದಾರೆ..ಕಳೆದ ಬಾರಿ ಪುಷ್ಪ ಸಿನಿಮಾದ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದಾಗ ನಾನು ಈ ಬಾರಿ ಪುನೀತ್ ಮನೆಗೆ ಭೇಟಿ ನೀಡಲ್ಲ ಎಂದು ನೇರವಾಗಿ ಹೇಳಿದ್ದರು.. ಆದರೆ ಅದೇ ವೇದಿಕೆ ಮೇಲೆ ಮತ್ತೊಂದು ದಿನ ನಾನು ಅಪ್ಪು ಮನೆಗೆ ವಿಸಿಟ್ ಮಾಡಿ ಕುಟುಂಬದೊಡನೆ ಮಾತನಾಡುತ್ತೇನೆ ಎಂದಿದ್ದರು.. ಅದರಂತೆಯೇ ಇದ್ದು ಬೆಂಗಳೂರಿಗೆ ಬಂದು ಮೊದಲಿಗೆ ನಟ ಶಿವರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ಕೆಲಕಾಲ ಶಿವರಾಜ್ […]

ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಈ ಚೆಲುವೆ ಯಾರು ಗೊತ್ತಾ?

ಚಿತ್ರರಂಗದಲ್ಲಿ ಕೆಲವರು ಒಂದೇ ಸಿನಿಮಾಕ್ಕೆ ಕ್ಲಿಕ್ ಆಗಿಬಿಡುತ್ತಾರೆ. ಆದರೆ ಇನ್ನೂ ಕೆಲವರಿಗೆ ಆ ಅದೃಷ್ಟದ ಬಾಗಿಲು ತೆರೆಯೋದೇ ಇಲ್ಲ. ಸಾಲು ಸಾಲು ಸಿನಿಮಾಗಳ ಜೊತೆಗೆ ಸ್ಟಾರ್ ನಟರ ಜೊತೆ ಅಭಿನಯಿಸುವುದಕ್ಕೂ ಕೂಡಾ ನಸೀಬೂ ಚೆನ್ನಾಗಿರಬೇಕು ಎಂಬ ಅಭಿಪ್ರಾಯನೂ ಇದೆ. ಇದೆಲ್ಲಾ ಕೂಡಿಬಂದಿದ್ದು ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡುತ್ತಿರುವ ಪೋರಿ ಯಶಾ ಶಿವರಾಮ್‌ಕುಮಾರ್ ಇವರಿಗೆ. ಪದವಿ ಪೂರ್ವ ಸಿನಿಮಾದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಯಶ ಶಿವಕುಮಾರ್ ಮುಂದೆಬಹಾದ್ದೂರ್ ಗಂಡು, ದಂತಕಥೆ, ಬೈರಾಗಿ ಹೀಗೆ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ […]

ನಟಿ ಜಯಪ್ರದಾ ತಾಯಿ ನಿಧನ

ಹಿರಿಯ ನಟಿ ಹಾಗೂ ಬಿಜೆಪಿ ಮುಖಂಡೆ ಜಯಪ್ರದಾ ಅವರಿಗೆ ಮಾತೃ ವಿಯೋಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ ನೀಲವೇಣಿ (85) ಮಂಗಳವಾರ ಮೃತಪಟ್ಟಿದ್ದಾರೆ.ಅನಾರೋಗ್ಯ ಹಿನ್ನೆಲೆಯಲ್ಲಿ ನೀಲವೇಣಿ ಅವರನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಅವರು ಅಸುನೀಗಿದ್ದಾರೆ‌‌‌ ಇದೇ ಸಮಯದಲ್ಲಿ ದೆಹಲಿಯಲ್ಲಿದ್ದ ಜಯಪ್ರದಾ ತಾಯಿ ಮೃತಪಟ್ಟಿರುವ ಸುದ್ದಿ ಕೇಳಿ ತಕ್ಷಣ ಹೈದರಾಬಾದ್ ಕಡೆ ಪ್ರಯಾಣ ಬೆಳೆಸಿದರು. ಜಯಪ್ರದಾ ತಾಯಿಯ ಸಾವಿಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ

ಜೇಮ್ಸ್ ಸಿನೆಮಾ ಡಬ್ಬಿಂಗ್ ತುಂಬಾ ಕಷ್ಟ ಆಯ್ತು ಅಂದಿದ್ದೇಕೆ ಶಿವಣ್ಣ

ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ…ಮುಂದಿನ ತಿಂಗಳು ಅಂದರೆ ಪುನೀತ್ ಹುಟ್ಟುಹಬ್ಬಕ್ಕೆ ಚಿತ್ರವನ್ನ ತೆರೆಗೆ ತರಲು ಸಿನಿಮಾ ತಂಡ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಪುನೀತ್ ಅಕಾಲಿಕ ಮರಣದಿಂದಾಗಿ ಜೇಮ್ಸ್ ಸಿನಿಮಾದ ಡಬ್ಬಿಂಗ್ ಬಾಕಿ ಉಳಿದಿತ್ತು.. ಚಿತ್ರ ದಲ್ಲಿನ ಪುನೀತ್ ಪಾತ್ರಕ್ಕೆ ಯಾರು ಡಬ್ಬಿಂಗ್ ಮಾಡುತ್ತಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು…ಈಗ ಪುನೀತ್ ಪಾತ್ರಕ್ಕೆ ನಟ ಶಿವರಾಜ್ ಕುಮಾರ್ ಧ್ವನಿಯಾಗಿದ್ದಾರೆ… ಸುಮಾರು 2ದಿನಗಳ ಕಾಲ ಜೇಮ್ಸ್ ಸಿನಿಮಾಗಾಗಿ ಡಬ್ಬಿಂಗ್ ಮಾಡಿರುವ ಶಿವರಾಜ್ ಕುಮಾರ್ […]