ನಟಿ ದೀಪಿಕಾ ಪಡುಕೋಣೆ ಪದ್ಮಾವತ್ ಸಿನಿಮಾ ಆದ ನಂತರ ಯಾವುದೇ ದೊಡ್ಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ….ಸದ್ಯ ಓಟಿಟಿ ಸಿನಿಮಾದಲ್ಲಿ ಆಕ್ಟ್ ಮಾಡಿರುವ ದೀಪಿಕಾ ಜಾಹೀರಾತಿನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ..

ಇನ್ನೇನು ಕೆಲವೇ ದಿನಗಳಲ್ಲಿ ವಿಂಟರ್ ಸೀಸನ್ ಮುಗಿದು ಸಮ್ಮರ್ ಸೀಸನ್ ಆರಂಭವಾಗಲಿದೆ… ಇನ್ನೂ ಸಮ್ಮರ್ ಆರಂಭವಾಗಲು 1ತಿಂಗಳು ಇರುವಾಗಲೇ ದೀಪಿಕಾ ಹಾಟ್ ಲುಕ್ ನಲ್ಲಿ ಸಮ್ಮರ್ ಸೀಸನ್ ಅನ್ನು ವೆಲ್ಕಂ ಮಾಡಿದ್ದಾರೆ…

ಈ ಬಾರಿಯ ಸಮ್ಮರ್ ಸೀಸನ್ ನಲ್ಲಿ ಯಾವ ರೀತಿಯ ಉಡುಗೆ ತೊಡಬೇಕು… ಯಾವ ಲುಕ್ ಚೆನ್ನಾಗಿರುತ್ತೆ.. ಅನ್ನೋದಕ್ಕೆ ಹೊಸದೊಂದು ಫೋಟೋ ಶೂಟ್ ಮಾಡಿಸಿದ್ದಾರೆ …ಈ ಶೂಟ್ ನಲ್ಲಿ‌ ಕಂಪ್ಲೀಟ್ ಡೆನಿಮ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ದೀಪಿಕಾ ಗ್ಲಾಮರಸ್ ಹಾಗೂ ಸ್ಟೈಲಿಶ್ ಲುಕ್ ಮಾತ್ರವಲ್ಲದೆ ಸಕತ್ ಹಾಟ್ ಆಗಿ ಕ್ಯಾಮೆರಾ ಗೆ ಪೋಸ್ ಕೊಟ್ಟಿದ್ದಾರೆ….

ಇನ್ನು ದೀಪಿಕಾ ಅವರ ಈ ಹೊಸ ರೀತಿಯ ಲುಕ್ ಕಂಡ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ… ಒಟ್ಟಾರೆ ದೀಪಿಕಾ ಪಡುಕೋಣೆ ಸಿನಿಮಾ ಆಗಲೀ ಜಾಹೀರಾತಾಗಲಿ ಒಂದಲ್ಲ ಒಂದು‌ ರೀತಿಯಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ….

Share via
Copy link
Powered by Social Snap