ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಜನಮಾನಸದಲ್ಲಿ ಉಳಿದುಕೊಂಡಿದ್ದ ಕಲಾವಿದ ಜಿಜಿ…ಅವ್ರಂತೆಯೇ ಕಾಮಿಡಿಕಿಲಾಡಿಯಲ್ಲಿ ಅಭಿನಯದ ಮೂಲಕ ಮ್ಯಾಜಿಕ್ ಮಾಡಿದ ಕಲಾವಿದೆ ವಿದ್ಯಾಶ್ರೀ…ಕಾಮಿಡಿಕಿಲಾಡಿ ಮೂಲಕವೇ ಪರಿಚಯವಾಗಿ ನಂತ್ರ ಮದುವೆ ಮಾಡಿಕೊಂಡ ಈ ಜೋಡಿ ಈಗಗುವಿನ ನಿರೀಕ್ಷೆಯಲ್ಲಿದೆ…
ಹೌದು ಗೋವಿಂದೇ ಗೌಡ ಹಾಗೂ ವಿದ್ಯಶ್ರೀ ಇನ್ನು ಕೆಲವೇ ದಿನಗಳಲ್ಲಿ ತಂದೆ- ತಾಯಿಯಾಗಲಿದ್ದಾರೆ…ಇತ್ತೀಚಿಗಷ್ಟೇ ಈ ಜೋಡಿ ಮೆಟರ್ನೆಟಿ ಫೋಟೋ ಶೂಟ್ ಮಾಡಿಸೋ ಮೂಲಕ ಕೆಲವೇದಿನದಲ್ಲಿ ಪೋಷಕರಾಗುವ ಸಂತಸವನ್ನ ಹಂಚಿಕೊಂಡಿದ್ದಾರೆ…
ಹಳ್ಳಿ ಸೊಗಡಿನಲ್ಲಿ ದೇಸಿ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿರೋದು ಎಲ್ಲರ ಗಮನ ಸೆಳೆಯುತ್ತಿದೆ…ಸದ್ಯ ಈ ಫೋಟೋಗಳು ಸೋಷಿಯಲ್ ಮಿಡಿಯದಲ್ಲಿ ವೈರಲ್ ಆಗಿದೆ…