ಗಣರಾಜ್ಯೋತ್ಸವ ಕ್ಕೆ ಪವರ್ ಸ್ಟಾರ್ ಪುನೀತ್ ರಿಂದ ಅಭಿಮಾನಿಗಳಿಗೆ ಸರ್ ಪ್ರೈಸ್ ಸಿಕ್ಕಿದೆ…ಅಪ್ಪು ನಟನೆಯ ಕೊನೆಯ ಸಿನಿಮಾ ಜೇಮ್ಸ್ ಚಿತ್ರದ ಸ್ಪೆಷಲ್ ಲುಕ್ ರಿಲೀಸ್ ಆಗಿದೆ…ಜೇಮ್ಸ್ ಚಿತ್ರದ ಸ್ಪೆಷಲ್ ಲುಕ್ ರಿವಿಲ್ ಮಾಡಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್..
ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ ಅಶ್ವಿನಿ…ಇದೇ ಮೊದಲ ಬಾರಿಗೆ ಆರ್ಮಿ ಆಫೀಸರ್ ಲುಕ್ ಇರೋ ಪಾತ್ರದಲ್ಲಿ ಮಿಂಚಲಿದ್ದಾರೆ ಪುನೀತ್ ರಾಜ್ ಕುಮಾರ್..
ಜೇಮ್ಸ್ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿ ಐದು ಭಾಷೆಯಲ್ಲಿ ತೆರೆಗೆ ಬರಲಿದೆ…ಸಿನಿಮಾಗರ ಚೇತನ್ ಕುಮಾರ್ ನಿರ್ದೇಶನದ ಮಾಡಿದ್ರೆ , ಕಿಶೋರ್ ಪತ್ತಿಕೊಂಡ ನಿರ್ಮಾಣದ ಮಾಡಿದ್ದಾರೆ..