ವೀಕ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೋಲ್ಡನ್ ಗ್ಯಾಂಗ್ ರಿಯಾಲಿಟಿ ಶೋನಲ್ಲಿ ಈ ವಾರ ರಕ್ಷಿತ್ ಶೆಟ್ಟಿ ಹಾಗೂ ಸ್ನೇಹಿತರು ಭಾಗಿಯಾಗಲಿದ್ದಾರೆ ..
ಗಣೇಶ್ ನೆಡೆಸಿಕೊಡೋ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ.ರಿಶಬ್ ಶೆಟ್ಟಿ ಹಾಗೂ ರಾಜ್ ಶೆಟ್ಟಿ ಜೊತೆ ಇನ್ಮು ಅನೇಕ ಸ್ನೇಹಿತರು ಎಂಟ್ರಿಕೊಟ್ಟಿದ್ದಾರೆ….ಈಗಾಗಲೇ ಕಾರ್ಯಕ್ರಮದ ಪ್ರೋಮೋ ಸಖತ್ ವೈರಲ್ ಆಗಿದೆ ..
ಕಾರ್ಯಕ್ರಮದಲ್ಲಿ ಸಖತ್ ಇಂಟ್ರೆಸ್ಟಿಂಗ್ ವಿಚಾರಗಳನ್ನು ಮಾತನಾಡುತ್ತಿದ್ದಾರೆ ಎನ್ನುವ ಸೂಚನೆ ಸಿಕ್ಕಿದ್ದು, ಪ್ರೇಕ್ಷಕರು ಈ ಕಾರ್ಯಕ್ರಮ ನೋಡಲು ಕಾದಿದ್ದಾರೆ …ಇನ್ನು ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಎಂಟ್ರಿ ಕೂಡ ಆಗಿದೆ ಹಾಗಂತ ರಶ್ಮಿಕಾ ಕಾರ್ಯಕ್ರಮಕ್ಕೆ ಬಂದು ಭಾಗಿಯಾಗಿಲ್ಲವಾದರೂ ಸಾನ್ವಿ ರೂಪದಲ್ಲಿ ರಶ್ಮಿಕಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ..
ಅದು ಹೇಗೆ ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿದ್ದು ಈ ಕುತೂಹಲಕ್ಕೆ ಈ ವಾರಾಂತ್ಯ ತೆರೆಬೀಳಲಿದೆ