ಜೀ ವಾಹಿನಿಯಲ್ಲಿ ಪ್ರಸಾರವಾಗುವ ನಾಗಿಣಿ ಧಾರಾವಾಹಿ ಎಲ್ಲರ ಮನಸ್ಸು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ…ಧಾರಾವಾಹಿಯ ನಾಯಕ ನಟ ನಿನಾದ್ ಕೂಡ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ…ನಿನಾದ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಒಂದನ್ನ ಕೊಟ್ಟಿದ್ದಾರೆ..
ಹೌದು ಅಭಿನಯದಿಂದ ಅನೇಕ ಹೆಣ್ಣು ಮಕ್ಕಳ ಮನಸ್ಸು ಗೆದ್ದಿರುವ ನಿನಾದ ದಾಂಪತ್ಯ ಜೀವನಕ್ಕೆ ಕಾಲಿಡಲಿ ಸಿದ್ದರಾಗಿದ್ದಾರೆ..ಇತ್ತೀಚಿಗೆ ನಿಶ್ಚಿತಾರ್ಥ ಮಾಡಿಕೊಂಡಿರೋ ನಿನಾದ ಈ ವಿಚಾರವನ್ನ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ…
ಬಹುದಿನಗಳಿಂದ ಗೆಳೆತಿಯಾಗಿದ್ದ ರಮ್ಯಾ ಅವ್ರನ್ನೇ ನಿನಾದ್ ಮದುವೆ ಆಗುತ್ತಿದ್ದು ಎಂಗೆಜ್ಮೆಂಟ್ ಫೋಟೋ ಶೇರ್ ಮಾಡೋ ಮೂಲಕ ಸಿಹಿಸುದ್ದಿ ಹಂಚಿಕೊಂಡಿದ್ದಾರೆ…ಇಬ್ಬರ ಪ್ರೀತಿಗೆ ಇಬ್ಬರು ಮನೆಯವ್ರು ಒಪ್ಪಿಗೆ ಕೊಟ್ಟಿದ್ದು ಶೀಘ್ರದಲ್ಲೇ ಸಪ್ತಪದಿ ತುಳಿಯಲಿದೆ ಈ ಜೋಡಿ ..