ಬೆತ್ತಲೆ ಸ್ನಾನ ಮಾಡಿಸಲು ಮುಂದಾದ ಪತಿ

Man forces wife : ಉದ್ಯಮಿಯೊಬ್ಬರು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಮಲೇಶ್ವರ ಜಲಪಾತದ ಕೆಳಗೆ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡುವಂತೆ ಪತ್ನಿಗೆ ಪೀಡಿಸಿದ ಘಟನೆಯೊಂದು ವರದಿಯಾಗಿದೆ. ಮಹಾರಾಷ್ಟ್ರ : bath naked in public : ಗಂಡು ಮಗು ಬೇಕೆಂಬ ಆಸೆಯಿಂದ 38 ವರ್ಷದ ಉದ್ಯಮಿಯೊಬ್ಬರು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಮಲೇಶ್ವರ ಜಲಪಾತದ ಕೆಳಗೆ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡುವಂತೆ ಪತ್ನಿಗೆ ಪೀಡಿಸಿದ ಘಟನೆಯೊಂದು ವರದಿಯಾಗಿದೆ. ಮಾಂತ್ರಿಕರೊಬ್ಬರು ಈ ರೀತಿ ಮಾಡಿದರೆ ಗಂಡು ಮಗು ಜನಿಸುತ್ತೆ ಎಂದು […]