ಪೋಲೀಸ್ ಕಮಿಷನರ್ ಆಗಿ ತೆರೆ ಮೇಲೆ ಬರಲಿದ್ದಾರೆ ರಾಧಿಕಾ ನಾರಾಯಣ್

“ಪ್ರತಿಯೊಬ್ಬ ನಟರಿಗೂ ಪರದೆಯ ಮೇಲೆ ಸಮವಸ್ತ್ರ ಧರಿಸುವ ಕನಸು ಕಾಣುತ್ತಾನೆ. ನನ್ನದನ್ನು ನಾನು ಅರಿತುಕೊಂಡದಕ್ಕೆ ನಾನು ಸಂತೋಷ ಪಡುತ್ತೇನೆ” ಎಂದು ನಟಿ ರಾಧಿಕಾ ನಾರಾಯಣ್ ಹೇಳಿದ್ದು ಈಗಷ್ಟೇ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ವೀರ ಕಂಬಳ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ಚಿತ್ರದಲ್ಲಿ ಪೋಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದಾರೆ. ಸಮವಸ್ತ್ರ ಧರಿಸಿದಾಗ ಅವರ ವ್ಯಕ್ತಿತ್ವ ಹೇಗೆ ಬದಲಾಗಿದೆ ಎಂಬುದನ್ನು ಹೇಳಿದ್ದಾರೆ. “ಅದರ ಬಗ್ಗೆ ಎಷ್ಟು ಅಂತರ್ಗತವಾಗೀ ಘನತೆ ಹಾಗೂ ಶಿಸ್ತು ಇದೆಯೆಂದರೆ ಅವರ […]
ಆಕಾಂಕ್ಷಾ ಸಿಂಗ್ ನಟನಾ ಪಯಣಕ್ಕೆ ಹತ್ತು ವರ್ಷ

2017ರಲ್ಲಿ ಬಿಡುಗಡೆಯಾದ ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ನಟಿ ಆಕಾಂಕ್ಷಾ ಸಿಂಗ್ ನಂತರ ತಮಿಳು, ತೆಲುಗು, ಕನ್ನಡ ಚಿತ್ರರಂಗದಲ್ಲಿ ನಟಿಸಿದರು.ಅಜಯ್ ದೇವಗನ್ ರಾಕುಲ್ ಪ್ರೀತ್ ನಟನೆಯ ರನ್ ವೇ 34 ಚಿತ್ರದಲ್ಲಿ ನಟಿಸಿರುವ ಆಕಾಂಕ್ಷಾ ಬೇರೆ ನಟಿಯರಂತೆ ಒಂದೇ ಚಿತ್ರರಂಗದಲ್ಲಿ ನಟಿಸದೇ ಬೇರೆ ಚಿತ್ರರಂಗದಲ್ಲಿಯೂ ನಟಿಸುವ ಆಸೆ ಹೊಂದಿದ್ದಾರೆ. “ನಾನು ನಟಿ ಹಾಗೂ ಬೇರೆ ಭಾಷೆಗಳಲ್ಲಿ ನಟಿಸುತ್ತೇನೆ. ವಿವಿಧ ಭಾಷೆಗಳಲ್ಲಿ ತುಂಬಾ ಜನರು ನನಗೆ ಅವಕಾಶಗಳನ್ನು ನೀಡುತ್ತಿದ್ದಾರೆ. ಹೀಗಾಗಿ ನಾನ್ಯಾಕೆ ಈ […]
ಸಂಗೀತಾ ಶೃಂಗೇರಿ ನಟನಾ ಬದುಕಿಗೆ ಕಿರುತೆರೆಯೇ ಮುನ್ನುಡಿ

ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾ ಶೀಘ್ರದಲ್ಲಿ ತೆರೆ ಕಾಣಲಿರುವ ವಿಚಾರ ಹೊಸತೇನಲ್ಲ. ಚಾರ್ಲಿ 777 ಸಿನಿಮಾದಲ್ಲಿ ನಾಯಕಿ ದೇವಿಕಾ ಪಾತ್ರಕ್ಕೆ ಜೀವ ತುಂಬಿರುವ ಸಂಗೀತಾ ಶೃಂಗೇರಿ ಬಣ್ಣದ ಪಯಣಕ್ಕೆ ಮುನ್ನುಡಿ ಬರೆದುದು ಕಿರುತೆರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಣಿಕ ಧಾರಾವಾಹಿ ಹರಹರ ಮಹಾದೇವ ಧಾರಾವಾಹಿಯಲ್ಲಿ ಸತಿಯಾಗಿ ಅಭಿನಯಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಸಂಗೀತಾ ಬಯಸಿದ್ದು ಒಂದು ಆಗಿದ್ದು ಒಂದು. ತನ್ನ ತಂದೆ ಇಂಡಿಯನ್ ಏರ್ ಫೋರ್ಸ್ ನಲ್ಲಿ ಅಧಿಕಾರಿಯಾಗಿದ್ದ ಕಾರಣ ಸಂಗೀತಾ […]
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಲವ್ ಮಾಕ್ಟೈಲ್ ಅದಿತಿ

ಕನ್ನಡ ಸಿನಿರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಲವ್ ಮಾಕ್ಟೈಲ್ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ರಚನಾ ಈಗ ಚಂದನವನದಲ್ಲಿ ಹಲವು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಇನ್ನೂ ಹೆಸರಿಡದ ಹೊಸ ಚಿತ್ರಕ್ಕೆ ಸಹಿ ಮಾಡಿರುವ ರಚನಾ ಇಂದರ್ ಹೊಸ ನಟ ಅಜಯ್ ಪೃಥ್ವಿ ಜೊತೆ ನಟಿಸುತ್ತಿದ್ದು ಅಂಬರೀಷ್ ನಿರ್ದೇಶನ ಮಾಡುತ್ತಿದ್ದಾರೆ. “ನಾನು ಹಲವು ರೊಮ್ಯಾಂಟಿಕ್ ಚಿತ್ರಗಳನ್ನು ಮಾಡಿದ್ದೇನೆ. ಇದು ಔಟ್ ಆಂಡ್ ಔಟ್ ಕಾಮಿಡಿ ಪಾತ್ರವಾಗಿದ್ದು ವೃತ್ತಿ ಬದುಕಿಗೆ ಹೊಸ ಪ್ರವೇಶ ಮಾಡಿರುವ ಹುಡುಗಿ […]
ರೆಸ್ಲರ್ ಪಾತ್ರದಲ್ಲಿ ರಂಜಿಸಲಿದ್ದಾರೆ ಯಶಸ್ ಸೂರ್

ನಟ ಯಶಸ್ ಸೂರ್ಯ ಸದ್ಯ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ರೆಸ್ಲರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪಾತ್ರದ ಕುರಿತು ಮಾತನಾಡಿರುವ ಯಶಸ್ “ನಾನು ರೆಸ್ಲರ್ ಗರಡಿ ಸೂರಿ ಪಾತ್ರ ಮಾಡುತ್ತಿದ್ದೇನೆ. ನಾನು ರೆಸ್ಲರ್ ಗಳಿಗೆ ಪೌಷ್ಟಿಕ ಆಹಾರ ತಯಾರಿಸುವ ಚೆಫ್ ಆಗಿರುತ್ತೇನೆ. ನಾನು ಹೇಗೆ ರೆಸ್ಲಿಂಗ್ ಗೆ ಇಳಿಯುತ್ತೇನೆ ಎಂಬುದು ಕಥೆಯಲ್ಲಿ ಕುತೂಹಲ ಉಂಟು ಮಾಡುತ್ತದೆ” ಎಂದಿದ್ದಾರೆ. ಪಾತ್ರಕ್ಕಾಗಿ ಹಲವು ರೀತಿಯ ತಯಾರಿಗಳನ್ನು ಮಾಡಿದ್ದಾರೆ ಯಶಸ್ ” ಗರಡಿ ಮನೆಗಳ ತವರು ಮನೆ ಆಗಿರುವ ಮೈಸೂರಿನಲ್ಲಿ ನಾವು […]
ಕೋಸ್ಟಲ್ ವುಡ್ ನಿಂದ ಸ್ಯಾಂಡಲ್ ವುಡ್ ಗೆ ರಚನಾ ಪಯಣ

ತುಳು ಸಿನಿಮಾಗಳ ಮೂಲಕ ನಟನಾ ಕೆರಿಯರ್ ಆರಂಭಿಸಿದ ನಟಿ ರಚನಾ ರೈ ಈಗ ವಾಮನ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಧನವೀರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ರಚನಾ ಮೊದಲ ಹಂತದ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ಶಂಕರ್ ರಮಣ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಬಗ್ಗೆ ಮಾತನಾಡಿರುವ ರಚನಾ “ನನ್ನ ಮೊದಲ ಸಿನಿಮಾದಲ್ಲಿ ಇಂತಹ ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದೆ. ಫೈವ್ ಸ್ಟಾರ್ ಹೋಟೆಲ್ ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುವ ಕಸ್ಟಮ್ ಆಫೀಸರ್ […]
ತಮಿಳಿನ ಸಿನಿಮಾದಲ್ಲಿ ಕನ್ನಡದ ಶಾನ್ವಿ ಶ್ರೀವಾಸ್ತವ.

‘ವಿಕ್ರಮ್’, ಸದ್ಯ ತಮಿಳಿನಲ್ಲಿ ಬಹು ನಿರೀಕ್ಷಿತ ಚಿತ್ರ. ಭಾರತ ಚಿತ್ರರಂಗದ ದಿಗ್ಗಜ ನಟರುಗಳಲ್ಲಿ ಒಬ್ಬರಾದ ಕಮಲ್ ಹಾಸನ್ ನಟನೆಯ 232ನೇ ಚಿತ್ರವಿದು. ಇದೇ ಜೂನ್ 3ರಂದು ತೆರೆಮೇಲೆ ಬರಲು ಸಿದ್ದವಾಗಿರೋ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗದಿದ್ದರೂ, ಆಗಾಗ ಸುಳಿವುಗಳು ಸಿಗುತ್ತಲಿರುತ್ತವೆ. ಈಗಲೂ ಸಹ ಚಿತ್ರದ ತಾರಾಗಣದ ಬಗೆಗಿನ ಸುದ್ದಿಯೊಂದು ಹೊರಬಿದ್ದಿದೆ. ‘ವಿಕ್ರಮ್’ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ತಮಿಳಿನ ಮನೋಜ್ಞ ನಟ ವಿಜಯ್ ಸೇತುಪತಿ, ಅರ್ಜುನ್ ದಾಸ್, ಮಲಯಾಳಂನ ಫಹಾದ್ ಫಾಸಿಲ್ ಮುಂತಾದವರು […]
ತೆಲುಗು ದಿಗ್ಗಜನ ಜೊತೆ ಬಣ್ಣ ಹಚ್ಚಲಿದ್ದಾರೆ ದುನಿಯಾ ವಿಜಿ; ಟೈಟಲ್ ಫಿಕ್ಸ್.

‘ಸಲಗ’ ಎಂಬ ಒಂದೇ ಒಂದು ಚಿತ್ರ ದುನಿಯಾ ವಿಜಿ ಅವರ ಸಿನಿಪಯಣವನ್ನೇ ಬದಲಾಯಿಸಿತು ಎಂದರೆ ತಪ್ಪಾಗಲಾಗದು. ಸಾಲು ಸಾಲು ಚಿತ್ರಗಳು ಸೋಲು ಕಂಡಾಗ ಇನ್ನೇನು ದುನಿಯಾ ವಿಜಯ್ ಅವರು ಸಿನಿಮಾರಂಗದಿಂದ ಹೊರಹೊರಾಡುತ್ತಾರೆ ಎಂದು ಎಲ್ಲರು ಗುಸು ಗುಸು ಎನ್ನುತ್ತಿದ್ದರು. ಅಂತ ಸಮಯದಲ್ಲಿ ವಿಜಿ ಇಟ್ಟ ಹೆಜ್ಜೆ ‘ಸಲಗ’. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಆನೆ ನಡೆದ ದಾರಿಯೇ ಆಗಿತ್ತು. ‘ಸಲಗ’ ಚಿತ್ರದಿಂದ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಅದ್ಭುತ ಯಶಸ್ಸು ಕಂಡ ವಿಜಿಗೆ ಹಿಂತಿರುಗಿ ನೋಡುವ ಪ್ರಮೇಯವೇ ಬರುತ್ತಿಲ್ಲ. […]
ಕನ್ನಡ ಹುಡುಗಿಯಾಗಿ ಗುರುತಿಸಿಕೊಳ್ಳೋದಕ್ಕೆ ಖುಷಿಯಿದೆ – ಶ್ರೀಲೀಲಾ

ಸದ್ಯ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಶ್ರೀಲೀಲಾ ಹಲವು ಸಿನಿಮಾ ಒಪ್ಪಿಕೊಂಡಿದ್ದಾರೆ. ಕಿಸ್ ಸಿನಿಮಾ ಮೂಲಕ ಕೆರಿಯರ್ ಆರಂಭಿಸಿದ ಶ್ರೀಲೀಲಾ ಈಗ ಟಾಲಿವುಡ್ ನಲ್ಲಿ ಬೇಡಿಕೆಯ ನಟಿ.“ನಾನು ಚಿಕ್ಕವಳಿದ್ದಾಗಿನಿಂದಲೂ ತಾಳ್ಮೆ ಎಂಬುದು ನನ್ನ ದೊಡ್ಡ ಗುಣಗಳಲ್ಲಿ ಒಂದಾಗಿದೆ. ಅನೇಕ ನಟರು ಇದನ್ನು ಹೇಳುತ್ತಾರೆಂದು ನನಗೆ ತಿಳಿದಿದೆ. ಆದರೆ ನಿಜವಾಗಿ ಸಿನಿಮಾ ಕ್ಷೇತ್ರಕ್ಕೆ ನಾನು ಆಕಸ್ಮಿಕವಾಗಿ ಕಾಲಿಟ್ಟೆ. ನಾನು ನನ್ನ ನಡೆಗಳ ಬಗ್ಗೆ ಪ್ಲಾನ್ ಮಾಡಿಲ್ಲ” ಎಂದಿದ್ದಾರೆ. “ನಾನು ದಿನವೂ ಶಾಲೆಗೆ ಹೋಗುವ ಹುಡುಗಿಯಾಗಿದ್ದೆ. ಕುಟುಂಬದಲ್ಲಿ ಫಂಕ್ಷನ್ ನಂತರ ಫೋಟೋ […]
ಕಾರ್ಪೊರೇಟ್ ಹುಡುಗಿ ಈ “ಲವ್ ಲಿ” ಬೆಡಗಿ

ವಸಿಷ್ಠ ಸಿಂಹ ನಟನೆಯ ಲವ್ ಲಿ ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಇತ್ತೀಚೆಗಷ್ಟೇ ಬಹಿರಂಗಗೊಳಿಸಿದ್ದರು. ಚೇತನ್ ಕೇಶವ್ ನಿರ್ದೇಶನದ, ಎಂ ಆರ್ ರವೀಂದ್ರ ನಿರ್ಮಾಣದ ಈ ಲವ್ ಲಿ ಸಿನಿಮಾದಲ್ಲಿ ನಾಯಕಿಯಾಗಿ ಕಿರುತೆರೆಯ ಮುದ್ದು ಮಣಿ ಆಯ್ಕೆಯಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಮಣಿಗಳು ಧಾರಾವಾಹಿಯಲ್ಲಿ ನಾಯಕಿ ದೃಷ್ಟಿ ಆಗಿ ಅಭಿನಯಿಸುತ್ತಿರುವ ಮಲೆನಾಡ ಬೆಡಗಿ ಸಮೀಕ್ಷಾ ಅವರು ಲವ್ ಲಿ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದು ವಸಿಷ್ಠ ಸಿಂಹ ಅವರೊಂದಿಗೆ ಅಭಿನಯಿಸಲಿದ್ದಾರೆ.ಇನ್ನು ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೇ […]

